E Auction Notification of Intermediate and Corner Premium Sites in prominent locations Developed by MUDA – Mysore Urban Development Authority

E Auction Notification of Intermediate and Corner Premium Sites in prominent locations Developed by MUDA – Mysore Urban Development Authority
No. MUDA/E-AN/02/2021-22/01-09-2021
Date of commencement of e-auction and e-bidding : 06/09/2021 at 18 Hrs IST

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿಪಡಿಸಿರುವ ಪ್ರತಿಷ್ಠಿತ ಬಡಾವಣೆಗಳಲ್ಲಿ ಮೂಲೆ ಮತ್ತು ಮಧ್ಯಂತರ ನಿವೇಶನಗಳು ಹಾಗೂ ಮನೆಗಳನ್ನು ಇ-ಹರಾಜು ಪ್ರಕಟಣೆ ಸಂಖ್ಯೆ/ಮೈ.ನ.ಪ್ರಾ/ಇ.ಹ.ಪ್ರ/02/2021-22 ದಿನಾಂಕ:01.09.2021 ರ ಪ್ರಕಟಣೆ ಹೊರಡಿಸಲು ಉದ್ದೇಶಿಸಿರುವ ನಿವೇಶನಗಳ ವಿವರ.

ಇ-ಹರಾಜನ್ನು ತೆರೆಯುವ ಹಾಗೂ ನೇರ ಬಿಡ್ಡಿಂಗ್ ಆರಂಭಿಸುವ ದಿನಾಂಕ: 06.09.2021 ರ ಭಾರತೀಯ ಕಾಲಮಾನ 18.00 ಗಂಟೆಯ ನಂತರ

View PDF File in Kannada | English
View in Excel Format
View in Google Maps (Select Sl No below to View in Google Maps)
ಕ್ರ.ಸಂ. 1 ರಿಂದ75 ರವರೆಗೆ ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತಿ ವ್ಯಕ್ತಪಡಿಸಲು ಕೊನೆಯ ದಿನಾಂಕ: 16.09.2021 ರ ಭಾರತೀಯ ಕಾಲಮಾನ 18.00 ಗಂಟೆವರೆಗೆ ಹಾಗೂ ಇ-ಹರಾಜು ಮುಕ್ತಾಯಗೊಳ್ಳಲು ಕೊನೆಯ ದಿನಾಂಕ:20.09.2021 ರ ಭಾರತೀಯ ಕಾಲಮಾನ 19.30 ಗಂಟೆಗೆ (ಡೆಲ್ಟಾ ಟೈಮ್ 5.00 ನಿಮಿಷ).
ಕ್ರ.ಸಂ. 76 ರಿಂದ 150 ರವರೆಗೆ ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತಿ ವ್ಯಕ್ತಪಡಿಸಲು ಕೊನೆಯ ದಿನಾಂಕ: 21.09.2021 ರ ಭಾರತೀಯ ಕಾಲಮಾನ 18.00 ಗಂಟೆವರೆಗೆ ಹಾಗೂ ಇ-ಹರಾಜು ಮುಕ್ತಾಯಗೊಳ್ಳಲು ಕೊನೆಯ ದಿನಾಂಕ: 23.09.2021 ರ ಭಾರತೀಯ ಕಾಲಮಾನ 19.30 ಗಂಟೆಗೆ (ಡೆಲ್ಟಾ ಟೈಮ್ 5.00 ನಿಮಿಷ).
ಕ್ರ.ಸಂ. 151 ರಿಂದ 225 ರವರೆಗೆ ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತಿ ವ್ಯಕ್ತಪಡಿಸಲು ಕೊನೆಯ ದಿನಾಂಕ:24.09.2021 ರ ಭಾರತೀಯ ಕಾಲಮಾನ 18.00 ಗಂಟೆವರೆಗೆ ಹಾಗೂ ಇ- ಹರಾಜು ಮುಕ್ತಾಯಗೊಳ್ಳಲು ಕೊನೆಯ ದಿನಾಂಕ:27.09.2021 ರ ಭಾರತೀಯ ಕಾಲಮಾನ 19.30 ಗಂಟೆಗೆ (ಡೆಲ್ಟಾ ಟೈಮ್ 5.00 ನಿಮಿಷ).
ಕ್ರ.ಸಂ.226 ರಿಂದ 282 ರವರೆಗೆ ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತಿ ವ್ಯಕ್ತಪಡಿಸಲು ಕೊನೆಯ ದಿನಾಂಕ: 28.09.2021ರ ಭಾರತೀಯ ಕಾಲಮಾನ 18.00 ಗಂಟೆವರೆಗೆ ಹಾಗೂ ಇ-ಹರಾಜು ಮುಕ್ತಾಯಗೊಳ್ಳಲು ಕೊನೆಯ ದಿನಾಂಕ: 01.10.2021 ರ ಭಾರತೀಯ ಕಾಲಮಾನ 19.30 ಗಂಟೆಗೆ (ಡೆಲ್ಟಾ ಟೈಮ್ 5.00 ನಿಮಿಷ).

ಇ-ಹರಾಜಿನ ಷರತ್ತು ಮತ್ತು ನಿಯಮ ನಿಬಂಧನೆಗಳು ಕೆಳಕಂಡಂತಿವೆ.

1 ಹರಾಜಿನಲ್ಲಿ ಪಾಲ್ಗೊಳ್ಳುವವರು ಭಾರತೀಯ ಪ್ರಜೆಯಾಗಿರಬೇಕು, ಭಾರತ ದೇಶದಲ್ಲಿ ನೋಂದಣಿಯಾಗಿರುವ ಪಾಲುದಾರ ಸಂಸ್ಥೆ/ಲಿಮಿಟೆಡ್ ಕಂಪೆನಿಗಳು/ಟ್ರಸ್ಟ್‍ಗಳು ಭಾಗವಹಿಸಬಹುದಾಗಿದೆ.

2 ಹರಾಜಿನಲ್ಲಿ ಪಾಲ್ಗೊಳ್ಳುವವರು hಣಣಠಿs://ತಿತಿತಿ.eಠಿಡಿoಛಿ.ಞಚಿಡಿಟಿಚಿಣಚಿಞಚಿ.gov.iಟಿ ವೆಬ್‍ಸೈಟ್ ನಿಂದ ನಿಗಧಿತ ನಮೂನೆ (ಮಾದರಿ ಸಹಿಯ ನಮೂನೆ ಇದರಲ್ಲಿ ಅರ್ಜಿದಾರರ ಹೆಸರು ಮತ್ತು ತಂದೆಯ ಹೆಸರನ್ನು ಕನ್ನಡ ಹಾಗೂ ಅಂಗ್ಲ ಭಾಷೆಯಲ್ಲಿ ನಮೂದಿಸುವುದು ಹಾಗೂ ವಿಳಾಸದ ಮಾಹಿತಿಯ ನಮೂನೆ) ಯನ್ನು ಡೌನ್‍ಲೋಡ್ ಮಾಡಿಕೊಂಡು, ಮಾದರಿ ಸಹಿಯ ನಮೂನೆ ಹಾಗೂ ಇ-ಮೇಲ್, ವಿಳಾಸ, ಮೊಬೈಲ್/ಸ್ಥಿರ ದೂರವಾಣಿ ಸಂಖ್ಯೆ ಇತ್ಯಾದಿಗಳನ್ನು ಭರ್ತಿ ಮಾಡಿ, ವೆಬ್‍ಸೈಟ್‍ನಲ್ಲಿ ಅಪಲೋಡ್ ಮಾಡಬೇಕಾಗಿರುತ್ತದೆ.

3 ಇ-ಹರಾಜಿನ ಮೂಲಕ ನಿವೇಶನವನ್ನು ಜಂಟಿಯಾಗಿ ಖರೀದಿಸುವವರು ಜಂಟಿಯಾಗಿ ದಾಖಲೆಗಳನ್ನು ಇ-ಹರಾಜಿನ ಪೋರ್ಟಲ್‍ನಲ್ಲಿ Uಠಿಟoಚಿಜ ಮಾಡಬೇಕು.

4 ಹರಾಜಿಗೊಳಪಡಿಸಿರುವ ನಿವೇಶನಗಳು ಎಲ್ಲಿ ಹೇಗೆ ಇವೆಯೊ ಅದೇ ಸ್ಥಿತಿಯಲ್ಲಿ ಯಶಸ್ವಿ ಬಿಡ್ಡುದಾರರಿಗೆ ಹಂಚಿಕೆ ಮಾಡಲಾಗುವುದು, ಹರಾಜಿನಲ್ಲಿ ಅಂತಿಮಗೊಂಡ ನಿವೇಶನಗಳಿಗೆ ಬದಲಿ ನಿವೇಶನ ಹಂಚಿಕೆಗೆ ಕಾನೂನಿನಲ್ಲಿ ಅವಕಾಶವಿರುವುದಿಲ್ಲ.

5 ಹರಾಜಿಗೊಳಪಡಿಸಲ್ಪಟ್ಟಿರುವ ನಿವೇಶನದ ದರ ರೂ.1.00 ಕೋಟಿಯವರೆಗೆ ರೂ.1.00 ಲಕ್ಷ ಇ.ಎಂ.ಡಿ ಮತ್ತು ನಿವೇಶನದ ದರ ರೂ.1.00 ಕೋಟಿಗಿಂತ ಅಧಿಕವಿದ್ದಲ್ಲಿ ರೂ.3.00 ಲಕ್ಷ ಇ.ಎಂ.ಡಿ ಶುಲ್ಕವನ್ನು ಇ-ಪ್ರೊಕ್ಯೂರ್‍ಮೆಂಟ್ ಪೋರ್ಟಲ್ ಮೂಲಕ IಅIಅI ಬ್ಯಾಂಕ್‍ಗೆ ಆಇಃIಖಿ ಅಂಖಆ/ಅಖಇಆIಖಿ ಅಂಖಆ/ಓಇಖಿ ಃಂಓಏIಓಉ ಮೂಲಕ ಅಥವಾ ಡಿಡಿ ಯೊಂದಿಗೆ ಚಲನ್ ಮೂಲಕ ಪಾವತಿಸಬೇಕಾಗಿರುತ್ತದೆ. ಹರಾಜು ಸೇವಾ ಶುಲ್ಕವನ್ನು ಬಿಡ್ಡುದಾರರೇ ಭರಿಸತಕ್ಕದ್ದು.

6 ಪ್ರತಿ ನಿವೇಶನದ ಹರಾಜಿನಲ್ಲಿ ಕನಿಷ್ಠ ಇಬ್ಬರು ಬಿಡ್ಡುದಾರರು ಭಾಗವಹಿಸಬೇಕಾಗಿರುತ್ತದೆ. ಒಬ್ಬರೇ ಬಿಡ್ಡುದಾರರು ಇದ್ದಲ್ಲಿ ಅಂತಹ ಬಿಡ್ಡನ್ನು ತಿರಸ್ಕರಿಸಲಾಗುವುದು.

7 ಇ-ಹರಾಜಿನ ಅಂತಿಮ ದಿನಾಂಕದ ಅಂತಿಮ ಸಮಯ/ಕ್ಷಣದಲ್ಲಿ ಪ್ರಗತಿಯಲ್ಲಿರುವ ಬಿಡ್ಡುಗಳಿಗೆ ಪ್ರತಿ ಬಿಡ್ಡಿಗೆ 5 ನಿಮಿಷ ಡೆಲ್ಟಾ ಟೈಂ ಇದ್ದು, ಅಂತಿಮವಾಗುವವರೆಗೆ ವಿಸ್ತರಣೆಯಾಗುತ್ತಾ ಹೋಗುತ್ತದೆ.

8 ರೂ.1.00 ಕೋಟಿವರೆಗಿನ ಮೌಲ್ಯದ ನಿವೇಶನಗಳಿಗೆ ಕನಿಷ್ಠ ಬಿಡ್ ಏರಿಕೆ ಮೊತ್ತ ರೂ.10,000/- ಹಾಗೂ ರೂ.1.00 ಕೋಟಿಗಿಂತ ಮೇಲ್ಪಟ್ಟ ಮೌಲ್ಯದ ನಿವೇಶನಗಳಿಗೆ ರೂ.50,000/-ಗಳಾಗಿರುತ್ತದೆ.

9 ಯಶಸ್ವಿ ಬಿಡ್ಡುದಾರರು ಹರಾಜು ಮೌಲ್ಯದ ಶೇ.25 ರಷ್ಟು ಹಣವನ್ನು ಅವರ ಸ್ವಂತ ಬ್ಯಾಂಕ್ ಖಾತೆಯಿಂದಲೇ ಆರ್.ಟಿ.ಜಿ.ಎಸ್/ಎನ್.ಇ.ಎಫ್.ಟಿ ಅಥವಾ ಡಿ.ಡಿ ಮೂಲಕ, ಬಿಡ್ಡು ಅಂಗೀಕರಿಸಿದ 72 ಗಂಟೆಯೊಳಗಾಗಿ ಪಾವತಿಸತಕ್ಕದ್ದು, ಪಾವತಿಸಲು ವಿಫಲರಾದಲ್ಲಿ ಇ.ಎಂ.ಡಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

10 ಹರಾಜಿಗೆ ಪ್ರಕಟಿಸಿದ ನಿವೇಶನಗಳನ್ನು ಯಾವುದೇ ಕಾರಣ ನೀಡದೇ ಹರಾಜು ಅವಧಿಯ ಯಾವುದೇ ಸಮಯದಲ್ಲಿ ಹಿಂಪಡೆಯುವ ಹಕ್ಕನ್ನು ಮೈ.ನ.ಪ್ರಾ. ಕಾಯ್ದಿರಿಸಿಕೊಂಡಿದೆ.

11 ಹರಾಜಾದ ನಿವೇಶನಗಳನ್ನು 1991ರ ಕರ್ನಾಟಕ ನಗರಾಭಿವೃದ್ದಿ ಪ್ರಾಧಿಕಾರಗಳ (ಮೂಲೆ ಮತ್ತು ವಾಣಿಜ್ಯ ನಿವೇಶನಗಳ ಹಂಚಿಕೆ) ನಿಯಮ ಕಲಂ 6(2) ರನ್ವಯ ಅಂತಿಮ ಬಿಡ್ಡನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರವನ್ನು ಆಯುಕ್ತರು, ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ, ಮೈಸೂರು ರವರು ಹೊಂದಿರುತ್ತಾರೆ.

12 ಇ-ಹರಾಜಿನಲ್ಲಿ ವಿಫಲರಾದವರಿಗೆ ಹರಾಜು ಅಂತಿಮಗೊಂಡ ನಂತರ ಇ.ಎಂ.ಡಿ ಮೊತ್ತವನ್ನು ತಿತಿತಿ.eಠಿಡಿoಛಿ.ಞಚಿಡಿಟಿಚಿಣಚಿಞಚಿ.gov.iಟಿ ರವರು ನೇರವಾಗಿ ಬ್ಯಾಂಕ್ ಖಾತೆಗೆ ಮರುಪಾವತಿ ಮಾಡಲು ಕ್ರಮವಹಿಸುತ್ತಾರೆ.

13 ಇ-ಹರಾಜಿನಲ್ಲಿ ಭಾಗವಹಿಸಲಿಚ್ಚಿಸುವವರು ಇ-ಹರಾಜಿಗೆ ಸಂಬಂಧಿಸಿದ ಮಾಹಿತಿಯನ್ನು hಣಣಠಿs://ತಿತಿತಿ.eಠಿಡಿoಛಿ.ಞಚಿಡಿಟಿಚಿಣಚಿಞಚಿ.gov.iಟಿ ವೆಬ್‍ಸೈಟ್‍ನಲ್ಲಿ ಲಾಗಿನ್ ಆಗಿ ಮುಖಪುಟದ ಸಿಟಿಜನ್ ವಿಭಾಗದಲ್ಲಿ ಲಭ್ಯವಿರುವ Simಠಿಟiಜಿieಜ e-ಚಿuಛಿಣioಟಿ useಡಿ guiಜe ನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ.

14 ಬಿಡ್ಡುದಾರರಿಗೆ ಬಿಡ್ಡಿನಲ್ಲಿ ಅಂತಿಮಗೊಂಡ ನಿವೇಶನವನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ಒಟ್ಟು ವಿಸ್ತೀರ್ಣದಲ್ಲಿ ಕಡಿಮೆ ಇದ್ದಲ್ಲಿ ಪಾವತಿಸಲ್ಪಟ್ಟಿರುವ ಹೆಚ್ಚುವರಿ ಮೊತ್ತವನ್ನು ಮರುಪಾವತಿಸಲಾಗುವುದು ಹಾಗೂ ಹೆಚ್ಚುವರಿ ವಿಸ್ತೀರ್ಣವಿದ್ದಲ್ಲಿ, ಸದರಿ ವಿಸ್ತೀರ್ಣಕ್ಕೆ ಹೆಚ್ಚುವರಿ ಹಣ ಪಾವತಿಗೆ ತಿಳುವಳಿಕೆ ನೀಡಲಾಗುವುದು. ಇದಕ್ಕೆ ಬಿಡ್ಡುದಾರರು ಒಪ್ಪದಿದ್ದಲ್ಲಿ ನಿವೇಶನದ ಒಟ್ಟು ಮೌಲ್ಯದ ಶೇ.25ರಷ್ಟನ್ನು ಮುಟ್ಟಗೋಲು ಹಾಕಿಕೊಂಡು ಹರಾಜನ್ನು ರದ್ದುಗೊಳಿಸಲಾಗುವುದು.

15 ಯಶಸ್ವಿ ಬಿಡ್ಡು ಮೊತ್ತದ ಶೇ.25 ರಷ್ಟು ಮೊಬಗಲನ್ನು, ಖಾತೆದಾರರು ಆಯುಕ್ತರು,ಮೈ.ನ.ಪ್ರಾ, ಮೈಸೂರು ರವರ ಹೆಸರಿನಲ್ಲಿರುವ ಅommissioಟಿeಡಿ ಒUಆಂ ಒಥಿsoಡಿe, ಊಆಈಅ ಃಚಿಟಿಞ ಐimiಣeಜ, ಂಛಿಛಿouಟಿಣ ಓo.50100366959511 (IಈSಅ ಅoಜe ಓo. ಊಆಈಅ0003733) ಔಖ ಅommissioಟಿeಡಿ ಒUಆಂ ಒಥಿsoಡಿe, ಃಚಿಟಿಞ oಜಿ ಃಚಿಡಿoಜಚಿ, ಂಛಿಛಿouಟಿಣ ಓo.89260100004660 (IಈSಅ ಅoಜe ಓo. ಃಂಖಃ0ಗಿಎಒUಆಂ, 5ನೇ ಅಕ್ಷರ ಸೊನ್ನೆ ಆಗಿರುತ್ತದೆ), ಖಾತೆಗೆ ವರ್ಗಾವಣೆ/ಪಾವತಿ ಮಾಡಬಹುದಾಗಿರುತ್ತದೆ ಹಾಗೂ ಡಿ.ಡಿ.ಯನ್ನು ಸಹ ಪಡೆದು ಸಲ್ಲಿಸಬಹುದಾಗಿರುತ್ತದೆ.

16 “ನಿವೇಶನದ ಶೇಕಡ 25 ರಷ್ಟು ಹಣ ಪಾವತಿಸಿದ ಬಗ್ಗೆ ದಾಖಲಾತಿ ಒದಗಿಸುವ ಸಂದರ್ಭದಲ್ಲಿ 2 ಪಾಸ್‍ಪೋರ್ಟ್ ಅಳತೆಯ ಭಾವಚಿತ್ರವನ್ನು ಸಲ್ಲಿಸುವುದು ಹಾಗೂ ಶೇಕಡ 75 ರಷ್ಟು ಹಣ ಪಾವತಿಸಿದ ಸಂದರ್ಭದಲ್ಲಿ ತಕ್ಷಣವೇ ಹಣ ಪಾವತಿಸಿದ ಬಗ್ಗೆ ದಾಖಲಾತಿಯ ಪ್ರತಿಯನ್ನು ಹರಾಜು ಶಾಖೆಗೆ ಸಲ್ಲಿಸುವುದು.
 
17 ಬಿಡ್ಡುದಾರರಿಗೆ ಬಿಡ್ಡು ಮೊತ್ತದ ಉಳಿಕೆ ಶೇ.75 ರಷ್ಟು ಮೊತ್ತ ಪಾವತಿಸಲು ಬಡ್ಡಿ ರಹಿತವಾಗಿ ಹರಾಜು ಸ್ಥಿರೀಕರಣ ಪತ್ರ ಸ್ವೀಕರಿಸಿದ ದಿನಾಂಕದಿಂದ 45 ದಿವಸಗಳು ಅವಕಾಶವಿದ್ದು, ನಂತರದ 90 ದಿನಗಳ ಅವಧಿಗೆ ಶೇ.18 ರ ಬಡ್ಡಿ ದರದಲ್ಲಿ ಹಾಗೂ ತದನಂತರದ 30 ದಿನಗಳ ಅವಧಿಗೆ ಶೇ.21 ರ ಬಡ್ಡಿ ದರದಲ್ಲಿ ಪಾವತಿಸಲು ಅವಕಾಶವಿರುತ್ತದೆ.

18 ನಿವೇಶನವಿರುವ ಬಡಾವಣೆ, ಸ್ಥಳದ ಮಾಹಿತಿ, ನಿವೇಶನ ಅಭಿಮುಖ, ರಸ್ತೆ ಅಳತೆ ಇನ್ನಿತರೆ ವಿವರಗಳನ್ನು hಣಣಠಿs://ತಿತಿತಿ.eಠಿಡಿoಛಿ.ಞಚಿಡಿಟಿಚಿಣಚಿಞಚಿ.gov.iಟಿ ಅಥವಾ ತಿತಿತಿ.muಜಚಿmಥಿsoಡಿe.gov.iಟಿ ವೆಬ್‍ಸೈಟ್‍ನಿಂದ ತಿಳಿದುಕೊಳ್ಳಬಹುದಾಗಿರುತ್ತದೆ ಅಥವಾ ಕೆಳಗೆ ನೀಡಲಾಗಿರುವ ದೂರವಾಣಿ ಸಂಖ್ಯೆ- 0821-2421629 ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿರುತ್ತದೆ.

19 “ನಿವೇಶನ / ಸ್ಥಳದ (ಐoಛಿಚಿಣioಟಿ) ಮಾಹಿತಿಗಾಗಿ ಸಂಪರ್ಕಿಸಬೇಕಾದ ಅಭಿಯಂತರರ ವಿವರ –

ಅ) ವಲಯ ಕಛೇರಿ-1 – ಶ್ರೀರಾಂಪುರ – ಶ್ರೀ. ಲೋಕೇಶ್, ಸ.ಅ., ವಲಯ ಕಛೇರಿ-1-ಮೊಬೈಲ್ ನಂ.9972431398.
ಜೆ.ಪಿ.ನಗರ 1,2,3ನೇ ಹಂತ, ವಿದ್ಯಾರಣ್ಯಪುರಂ, ನಾಚನಹಳ್ಳಿ-ಕೊಪ್ಪಲೂರು, ಶ್ರೀ. ಹರೀಶ್,ಸ.ಅ., ವಲಯ ಕಛೇರಿ-1-ಮೊಬೈಲ್ ನಂ.9739873555.

ಆ) ವಲಯ ಕಛೇರಿ-2 – ದಟ್ಟಗಳ್ಳಿ 3ನೇ ಹಂತ- ಶ್ರೀ. ಲೋಹಿತ್, ಸ.ಅ., ಮೊಬೈಲ್ ನಂ.9632294840.

ಇ) ವಲಯ ಕಛೇರಿ-3 – ವಿಜಯನಗರ 3ನೇ ಹಂತ – ಶ್ರೀ. ಹರಿಶಂಕರ್, ಸ.ಅ., ಮೊಬೈಲ್ ನಂ.9243528227.

ವಿಜಯನಗರ 4ನೇ ಹಂತ – ಶ್ರೀ. ನಂದೀಶ್, ಸ.ಅ., ಮೊಬೈಲ್ ನಂ..9845153643.

ಈ) ವಲಯ ಕಛೇರಿ-4- ವಿಜಯನಗರ 2ನೇ ಹಂತ, ಹೆಬ್ಬಾಳು ಬಡಾವಣೆ- ಶ್ರೀ.ಪುಟ್ಟನಾಗರಾಜು, ಸ.ಅ., ಮೊಬೈಲ್ ನಂ.9886975792.

ಉ) ವಲಯ ಕಛೇರಿ-5ಬಿ – ದೇವನೂರು 1, 2 & 3ನೇ ಹಂತ, ಕೆಸರೆ 3ನೇ ಹಂತ – ಶ್ರೀ. ರಾಜಶೇಖರ್, ಕಿ.ಅ., ಮೊಬೈಲ್ ನಂ.9880929640,

ಊ) ವಲಯ ಕಛೇರಿ-6 – ಇಟ್ಟಿಗೆಗೂಡು ಬಡಾವಣೆ – ಶ್ರೀ. ಮಹೇಶ್, ಕಿ.ಅ., ಮೊಬೈಲ್ ನಂ.9481671059.

ಋ) ವಲಯ ಕಛೇರಿ-7 – ದಟ್ಟಗಳ್ಳಿ 2ನೇ ಹಂತ – ಶ್ರೀ. ಹೆಚ್.ಇ.ನಾಗರಾಜ್, ಸ.ಅ., ಮೊಬೈಲ್ ನಂ.9448673434.

ಎ) ವಲಯ ಕಛೇರಿ-8 – ಸಾತಗಳ್ಳಿ 1ನೇ ಹಂತ, ಹಂಚ್ಯಾ-ಸಾತಗಳ್ಳಿ ‘ಬಿ’ ವಲಯ – ಶ್ರೀ. ಸಂಪತ್ತ್‍ಕುಮಾರ್, ಸ.ಅ., ಮೊಬೈಲ್ ನಂ.9343530052.”

Skip to content