ಸಂಖ್ಯೆ:ಮೈನಪ್ರಾ/ವ.ಆ-5ಬಿ/2021-22 ದಿನಾಂಕ:26.04.2021
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಹಂಚ್ಯಾ ಗ್ರಾಮ ಸ.ನಂ.275 ರಲ್ಲಿ ಒಟ್ಟು 8 ಎಕರೆ 27 ಗುಂಟೆ ಭೂಪ್ರದೇಶವನ್ನು ಉಪ-ವಿಭಾಗಾಧಿಕಾರಿಗಳು ಕುಡಿಯುವ ನೀರು ಸರಬರಾಜು ಯೋಜನೆ ಹಾಗೂ ಇತ್ಯಾದಿಗಾಗಿ ಭೂಸ್ವಾಧೀನಪಡಿಸಿಕೊಂಡು ಭೂಮಾಲೀಕರಿಗೆ ಪರಿಹಾರ ಸಹ ಪಾವತಿಸಲಾಗಿರುತ್ತದೆ. ಈ ಪೈಕಿ ಸುಮಾರು 6 ಕೋಟಿಗೂ ಹೆಚ್ಚು ಬೆಲೆ ಬಾಳುವ ಒಟ್ಟು 11/2 ಎಕರೆ ಪ್ರದೇಶವನ್ನು ಅನಧಿಕೃತವಾಗಿ ಒತ್ತುವಾರಿ ಮಾಡಿರುವುದನ್ನು ತಡೆಗಟ್ಟೆ ಗುರುತಿಸಿ, ತೆರವುಗೊಳಿಸಿ ಪ್ರಾಧಿಕಾರದ ವಶಕ್ಕೆ ಪಡೆಯಲಾಗಿರುತ್ತದೆ. ಪ್ರಾಧಿಕಾರದ ಅಧೀಕ್ಷಕ ಅಭಿಯಂತರರಾದ ಶ್ರೀ ಶಂಕರ್ ಹಾಗೂ ಕಾರ್ಯನಿರ್ವಾಹಕ ಅಭಿಯಂತರರಾದ ಶ್ರೀ …
ಸಂಖ್ಯೆ:ಮೈನಪ್ರಾ/ವ.ಆ-5ಬಿ/2021-22 ದಿನಾಂಕ:26.04.2021 Read More »