In 1904, the Mysore government established the City Improvement Trust Board (CITB), one of the earliest town planning bodies in India. The first such urban planning institution, the Bombay City Improvement Trust, had been established only six years earlier in 1898.
The CITB planned new extensions and created modern civic amenities such as new drainage and sewage systems; moreover, it also augmented the beauty of the city by planning wide boulevards, circles and parks. Mysore administrators also built several monumental public buildings in Indo-Saracenic style, which served as administrative buildings, schools and colleges, hospitals and libraries.
All this contributed to the rapid urbanization of Mysore in the first three decades of the 20th century and the making of a handsome, modern city.
Before the formation of City Improvement Trust, the then Dewan of Mysore, Sri Sheshadri Iyer, has constituted Sanitary Board and through he had undertaken various developmental works. Mr. Standishi was the Chairman of the said Sanitary Board.
In the year 1898-99, Plague had spread all over the Mysore City and thousands of people died on account of this tragic incident. In order to prevent recurrence of plague and also to remove all the slum areas, the then Maharaja of Mysore H. H Sri Nalwadi Krishna Raja Wodeyar – IV vide his Order No. 168-79 LF 36-02 / dated 18-9-1902 constituted a 12 member committee to implement the order. The following were the members of the said committee.
- 1) W.Mak Hatjin, Chief Engineer (Chairman)
- Mackaniki, I.C. S. Personal Secretary to Maharaja
- Senior Surgeon and Sanitary Commissioner, Govt.of Mysore
- Deputy Commissioner, Mysore
- Reverend E.W.Thomson
- M.Venkatakrishnaiah
- Civil Surgeon, Mysore
- Executive Engineer, Mysore Division
- Vice President, Town Municipality (Secretary)
- Lingrajae Urs
- Mir Kamaludin Alikhan
- Anantharajaiah
On the basis of the report of the above Committee the City Improvement Trust Board was founded by then His Highness the Maharaja of Mysore Sri Nalwadi Krishnaraja Wodeyer – IV. The act came into force on the first day of Dec.1903 vide notification No. 1973-LF75 dt. 25/11/1903 (substituted by Act II of 1952). C.I.T.B started functioning from 1st January, 1904.
The same person headed both CITB and the Municipality till 1958.
One more reason which many people point out for the establishment of C.I.T.B is the tragedy of Mysore palace. The earlier palace of Mysore was burnt during the marriage ceremony of the princess. In order to rebuild the palace, the Maharaja of Mysore decided to shift the families of those people who were residing in close to the palace, called Kote Mysore. Hence, C.I.T.B. was decided to be constituted.
Mysore’s population grew rapidly between 1900 and 1930, exceeding 100,000 by 1931.
While Mysore’s urban form was planned by the CITB, the specific nature of its urbanism drew more from its status as a royal centre. While Mysore has often claimed a glorious pre-modern past, until the beginning of the 20th century it had always simply been the place where the kings lived, and was just a small town around the palace. It had never been a centre of manufacturing and trade, or of cultural, intellectual or military activities.
Its history is linked inexorably to two other cities which performed those functions: until 1799, when the British conquered Mysore it was the neighbouring town of Srirangapattana, and subsequently, Bangalore, which was developed by the colonial administrators, both as the administrative capital of Mysore princely state and a cantonment city.
The early British reports of Mysore too describe it as a rather modest town.
Col. Arthur Wellesley, the future Duke of Wellington and the brother of the then Viceroy, Richard Wellesley, couldn’t find a suitable hall for the coronation of the new Wodeyar king of Mysore, after the 4th Anglo-Mysore war in 1799-1800.
In fact, Lord Valentia reports that the city consisted of one street, which was a mile long.
The CITB continued with its role as the planner of the city and developer of residential neighborhoods. There were hardly any private initiatives since even the CITB developed neighborhoods had remained under-utilized. In 1988, the CITB was renamed as the Mysore Urban Development Authority (MUDA) but its responsibilities continued to be the same.
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಇತಿಹಾಸ
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಸುಧೀರ್ಘ ಇತಿಹಾಸವೇ ಇದೆ. ನಗರ ಯೋಜನೆಗಾಗಿಯೇ ಸ್ಥಾಪಿತಗೊಂಡ ದೇಶದ ಎರಡನೇ ಸಂಸ್ಥೆ ಇದು ಎಂಬ ಹೆಗ್ಗಳಿಕೆ ಬೇರೆ 1904ರಲ್ಲಿ ಅಂದಿನ ಮೈಸೂರು ಸರ್ಕಾರ ನಗರಾಭಿವೃದ್ಧಿಗಾಗಿ ಸಂಸ್ಥೆಯೊಂದು ಇದ್ದರೆ ಚನ್ನ ಎಂಬ ಆಶಯದೊಂದಿಗೆ ನಗರಾಭಿವೃದ್ದಿ ಪ್ರತಿಷ್ಠಾನ ಮಂಡಳಿ (ಸಿಐಟಿಬಿ)ಯನ್ನು ಸ್ಥಾಪಿಸಿತು. ವಿಶೇಷವೆಂದರೆ ಇದು ಸ್ಥಾಪನೆಯಾಗುವ ಮುನ್ನ, ಅಂದರೆ 6 ವರ್ಷಗಳ ಮುಂಚೆ ಬಾಂಬೆ ನಗರ ಅಭಿವೃದ್ಧಿ ಪ್ರತಿಷ್ಠಾನವನ್ನು ಸ್ಥಾಪಿಸಲಾಗಿತ್ತು.
ನಗರ ಸೌಂದರ್ಯಕ್ಕೆ ಒತ್ತು ನೀಡಿದ್ದು, ಸಿಐಟಿಬಿಯು ಹೊಸ ಬಡಾವಣೆಗಳು ನಾಗರಿಕ ಸೌಲಭ್ಯಗಳಾದ ಹೊಸ ಚರಂಡಿ ಮತ್ತು ಒಳಚರಂಡಿ ವ್ಯವಸ್ಥೆಗಳ ಬಗ್ಗೆ ವ್ಯವಸ್ಥಿತವಾಗಿ ಯೋಜನೆ ಹಾಕಿತು. ಸಾಲು ಮರಗಳ ನಿರ್ಮಾಣ, ವೃತ್ತಗಳು ಮತ್ತು ಹಸಿರು ಇಲ್ಲದೇ ನಗರ ಸೌಂದರ್ಯ ಇಲ್ಲ ಎಂಬುದನ್ನು ಮನಗಂಡು ಹಲವಾರು ಉದ್ಯಾನವನಗಳನ್ನು ಸ್ಥಾಪಿಸಿತು. ಮೈಸೂರಿನ ಆಡಳಿತಗಾರರಂತು ಇಂಡೋ – ಸಾರಸೆನಿಕ್ ಶೈಲಿಯಲ್ಲಿ ಸಾರ್ವಜನಿಕ ಕಟ್ಟಡಗಳನ್ನು ನಿರ್ಮಿಸುವ ಮೂಲಕ ನಗರದ ಸೌಂದರ್ಯವನ್ನು ಇಮ್ಮಡಿಕೊಳಿಸಿದರು. ಈಗ ಅದೇ ಕಟ್ಟಡಗಳನ್ನು ಆಡಳಿತಾತ್ಮಕ ಭವನ, ಶಾಲಾ ಮತ್ತು ಕಾಲೇಜುಗಳು, ಆಸ್ಪತ್ರೆಗಳು ಮತ್ತು ಗ್ರಂಥಾಲಯಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ.
ಸಿಐಟಿಬಿಯ ದೂರದರ್ಶಿತ್ವ ಯೋಜನೆಗಳಿಂದಾಗಿ 20ನೇ ಶತಮಾನದ ಮೂರು ದಶಕಗಳಲ್ಲಿ ಮೈಸೂರು ಅತ್ಯಂತ ಸುಂದರ ಮತ್ತು ಆಧುನಿಕ ನಗರವಾಗಿ ಕ್ಷಿಪ್ರಗತಿಯಲ್ಲಿ ರೂಪುಗೊಂಡಿತು.
ಈ ನಗರ ಅಭಿವೃದ್ಧಿ ಪ್ರತಿಷ್ಠಾನ ಸ್ಥಾಪನೆಗೂ ಮುನ್ನ ಆಗಿನ ಮೈಸೂರಿನ ದಿವಾನರಾಗಿದ್ದ ಶ್ರೀ ಶೇಷಾದ್ರಿ ಅಯ್ಯರ್ ಅವರು ನೈರ್ಮಲ್ಯ ಮಂಡಳಿಯನ್ನು ಸ್ಥಾಪಿಸುವ ಮೂಲಕ ಹಲವಾರು ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡಿದ್ದರು. ಶ್ರೀ ಸ್ಟಾಂಡ್ಶಿ ಅವರು ನೈರ್ಮಲ್ಯ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಸಿಐಟಿಬಿ ಆರಂಭಕ್ಕೂ 6 ವರ್ಷಗಳ ಮುನ್ನ 1898-99ರಲ್ಲಿ
1898-99ರಲ್ಲಿ ಮೈಸೂರಿನಲ್ಲಿ ಭಾರಿ ದುರ್ಘಟನೆ ನಡೆದಿತ್ತು. ಪ್ಲೇಗ್ ಮಹಾಮಾರಿ ಹರಡಿ ಸಾವಿರಾರು ಮಂದಿ ಸತ್ತಿದ್ದರು. ಪ್ಲೇಗ್ ಮಹಾಮಾರಿಯನ್ನು ಓಡಿಸಲು, ಇದರ ಜೊತೆಗೆ ಕೊಳಚೆ ಪ್ರದೇಶಗಳನ್ನು ನಿರ್ಮೂಲನೆ ಮಾಡಲು ಅಂದಿನ ಮೈಸೂರಿನ ಒಡೆಯರಾದ ಶ್ರೀ ನಾಲ್ವಡಿ ಕೃಷ್ಣ ರಾಜ ಒಡೆಯರ್ – iv ಅವರು 12 ಮಂದಿಯ ಸಮಿತಿಯೊಂದನ್ನು ರಚಿಸಿ ಆದೇಶ ಹೊರಡಿಸಿದ್ದರು. ಆದೇಶ ಸಂಖ್ಯೆ 168-79 ಎಲ್ಎಫ್ 36-02/ದಿನಾಂಕ 18-9-1902 ರಂದು ಈ ಸಮಿತಿ ರಚಿಸಿದ್ದರು.
ಇದರ ಸದಸ್ಯರು ಇಂತಿದ್ದಾರೆ,
1) ಡಬ್ಲ್ಯೂ.ಮಾಕ್ ಹಾಟ್ಜಿನ್, ಮುಖ್ಯ ಎಂಜಿನಿಯರ್(ಅಧ್ಯಕ್ಷ)
2) ಮಖಾನಿಕಿ, ಐಸ.ಸಿ.ಎಸ್. ಮಹಾರಾಜರ ಖಾಸಗಿ ಕಾರ್ಯದರ್ಶಿ
3) ಹಿರಿಯ ಶಸ್ತ್ರಚಿಕಿತ್ಸಕ ಮತ್ತು ನೈರ್ಮಲ್ಯ ಆಯುಕ್ತ, ಮೈಸೂರು ಸರ್ಕಾರ
4) ಉಪ ಆಯುಕ್ತ, ಮೈಸೂರು
5) ರೆವೆರೆಂಡ್ ಇ.ಡಬ್ಲ್ಯೂ. ಥಾಮ್ಸನ್
6) ಎಂ. ವೆಂಕಟಕೃಷ್ಣಯ್ಯ
7) ಸಿವಿಲ್ ಸರ್ಜನ್, ಮೈಸೂರು
8) ಕಾರ್ಯಕಾರಿ ಎಂಜಿನಿಯರ್, ಮೈಸೂರು ವಲಯ
9) ಉಪಾಧ್ಯಕ್ಷ, ನಗರ ಪಾಲಿಕೆ(ಕಾರ್ಯದರ್ಶಿ)
10) ಲಿಂಗರಾಜೇ ಅರಸ್
11) ಮಿರ್ ಕಮಲಾದೀನ್ ಆಲಿಖಾನ್
12) ಅನಂತರಾಜಯ್ಯ
ಈ ಮೇಲಿನ ಸಮಿತಿ ನೀಡಿದ ವರದಿಯನ್ನು ಆಧರಿಸಿ ಅಂದಿನ ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ – iv ಅವರು ನಗರ ಅಭಿವೃದ್ಧಿ ಪ್ರತಿಷ್ಠಾನ ಮಂಡಳಿ ಸ್ಥಾಪಿಸಿದರು. ಈ ಕಾಯ್ದೆ 1903ರ ಡಿಸೆಂಬರ್ ನಲ್ಲಿ ಆದೇಶ ಸಂಖ್ಯೆ 1973-ಎಲ್ಎಫ್75ಡಿಟಿ.25/11/1903(1952ರಲ್ಲಿ ಕಾಯ್ದೆ ಆಗಿ ಬದಲಾಯಿತು). ಸಿ.ಐ.ಟಿ.ಬಿ.ಯು 1904 ಜನವರಿ 1 ರಿಂದ ಕಾರ್ಯರೂಪಕ್ಕೆ ಬಂದಿತು.
ಸಿಐಟಿಬಿ ಮತ್ತು ಮುನ್ಸಿಪಾಲಿಟಿಗೆ 1958ರಲ್ಲಿ ಒಬ್ಬನೇ ವ್ಯಕ್ತಿ ಮುಖ್ಯಸ್ಥರಾಗಿದ್ದರು.
ಸಿಐಟಿಬಿಯ ಸ್ಥಾಪನೆಗೆ ಮತ್ತೊಂದು ಕಾರಣವೂ ಇದೆ ಎಂದು ಹಲವಾರು ಮಂದಿ ಅಭಿಪ್ರಾಯಪಡುತ್ತಾರೆ. ಅದು ಮೈಸೂರು ಅರಮನೆಯ ದುರಂತ. ಮೈಸೂರಿನ ಮೊದಲ ಅರಮನೆ ಯುವರಾಣಿಯ ಮದುವೆ ಸಂದರ್ಭದಲ್ಲಿ ಬೆಂಕಿಗೆ ಆಹುತಿಯಾಯಿತು. ಮೈಸೂರಿನ ಮಹಾರಾಜರು ಸುಟ್ಟುಹೋದ ಅರಮನೆಯನ್ನು ಮತ್ತೆ ಕಟ್ಟಲು ಆರಂಭಿಸಿದಾಗ ಕೋಟೆ ಮೈಸೂರು ಎಂಬಲ್ಲಿಗೆ ಇಡೀ ಕುಟುಂಬಸ್ಥರು ವಾಸಕ್ಕಾಗಿ ಹೋದರು. ಆಗ ಸಿಐಟಿಬಿಯನ್ನು ರಚಿಸಲು ನಿರ್ಧರಿಸಲಾಗಿತ್ತು.
1900 ರಿಂದ 1930ರ ಅವಧಿಯಲ್ಲಿ ಮೈಸೂರಿನ ಜನಸಂಖ್ಯೆ ಅತಿವೇಗದಲ್ಲಿ ಬೆಳೆಯಿತು. 1931 ರಲ್ಲಿ 100,000 ನ್ನು ಮೀರಿತು.
ನಗರದ ಬೆಳವಣಿಗೆ ಬಗ್ಗೆ ಯೋಜನೆ ಹಾಕಿದ ಸಿಐಟಿಬಿಯು ನಗರದ ನೈರ್ಮಲ್ಯ ಮತ್ತು ವ್ಯವಸ್ಥಿತ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಿತ್ತು.
1799ರವರೆಗೆ ಮೈಸೂರು ವಾಣಿಜ್ಯ, ಸಂಸ್ಕೃತಿ ಅಥವಾ ಸೇನಾ ಚಟುವಟಿಕೆಗಳ ನಗರವಾಗಿರಲಿಲ್ಲ. ಇತಿಹಾಸ ಹೇಳುವ ಹಾಗೆ ಇಂಥ ಸಂಗತಿಗಳ ಜೊತೆ ಬೇರೆ ಎರಡು ನಗರಗಳು ತಳಕು ಹಾಕಿಕೊಳ್ಲುತ್ತವೆ. 1799ರ ವರೆಗೆ, ಅಂದರೆ ಬ್ರಿಟೀಷರು ಮೈಸೂರನ್ನು ವಶಪಡಿಸಿಕೊಳ್ಳುವ ಸಂದರ್ಭದ ವರೆಗೆ ನೆರೆಯ ಪಟ್ಟಣವಾದ ಶ್ರೀರಂಗಪಟ್ಟಣ ಹಾಗೂ ಬೆಂಗಳೂರನ್ನು ಇಂಥ ವಿಷಯಗಳಿಗಾಗಿ ಬಳಸಿಕೊಳ್ಳಲಾಗುತ್ತಿತ್ತು. ಬೆಂಗಳೂರನ್ನು ವಸಾಹತುಶಾಹಿ ಆಡಳಿತಗಾರರು ಅಭಿವೃದ್ಧಿಗೊಳಿಸಿದರು. ಈ ಎರಡನ್ನೂ ಮೈಸೂರು ರಾಜ್ಯದ ಆಡಳಿತ ಮತ್ತು ಸೇನಾವಸತಿ ನೆಲೆಯಾಗಿ ಬಳಸಿಕೊಳ್ಳಲಾಯಿತು.
ಬ್ರಿಟಿಷರ ಆರಂಭದ ವರದಿಗಳೂ ಮೈಸೂರನ್ನು ಸುಧಾರಿತ ನಗರವೆಂದೇ ಕರೆಯುತ್ತವೆ..
ವೆಲ್ಲಿಂಗ್ಟನ್ ನ ಡ್ಯೂಕ್ ಕಲೋನಿಯಲ್ ಆರ್ಥರ್ ವೆಲ್ಲೆಸ್ಲಿ ಮತ್ತು ಆತನ ಸಹೋದರ ಆಗಿನ ವೈಸ್ರಾಯ್ ರಿಚರ್ಡ್ ವೆಲ್ಲೆಸ್ಲಿ ಅವರಿಗೆ ಸಮಸ್ಯೆಯೊಂದು ಕಾಡುತ್ತದೆ. 1799-1800 ಅವಧಿಯಲ್ಲಿ ನಡೆದ ಆಂಗ್ಲೋ – ಮೈಸೂರು ನಾಲ್ಕನೇ ಯುದ್ಧದ ತರುವಾಯ ಮೈಸೂರು ರಾಜ್ಯಕ್ಕೆ ನೂತನ ರಾಜರಾಗಿ ಒಡೆಯರ್ ಅವರನ್ನು ಪಟ್ಟಾಭಿಷೇಕಕ್ಕಾಗಿ ಒಂದು ಹಾಲ್ ನ ಕೊರತೆ ಕಾಣುತ್ತದೆ.
ವಾಸ್ತವವಾಗಿ ಲಾರ್ಡ್ ವಾಲೆಂಟಿಯಾ ವರದಿ ಹೇಳುವ ಪ್ರಕಾರ ಮೈಸೂರಿನಲ್ಲಿ ಇದ್ದದ್ದು ಒಂದೇ ಬೀದಿ. ಅದು ಒಂದು ಮೈಲು ಉದ್ದವಿತ್ತು.
ನೆರೆಹೊರೆಯವರಿಗೆ ವಸತಿ ಕಲ್ಪಿಸುವ ಸಂಬಂಧ ಸಿಐಟಿಬಿ ನಗರಾಭಿವೃದ್ಧಿ ಮತ್ತು ನಗರ ಯೋಜನೆಗಾಗಿ ರೂಪುರೇಷೆಗಳನ್ನು ಹಾಕುವ ಕೆಲಸ ಮುಂದುವರಿಸುತ್ತದೆ. ಯಾವುದೇ ಖಾಸಗಿ ಸಹಭಾಗಿತ್ವವಿಲ್ಲದ ಕಾರಣ ಸಿಐಟಿಬಿಗೆ ನಗರಾಭಿವೃದ್ಧಿ ಕೆಲಸ ಕಷ್ಟವಾಗಿ ಕಾಣುತ್ತದೆ. ಹೀಗಾಗಿ ನೆರೆಹೊರೆಯವರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಕೆಲಸಗಳಿಗೆ ಅಡ್ಡಿಯಾಗುತ್ತದೆ. 1988ರಲ್ಲಿ ಸಿಐಟಿಬಿಗೆ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ(ಮುಡಾ) ಎಂದು ಮರು ನಾಮಕರಣ ಮಾಡಲಾಯಿತು. ಆದರೆ ಕರ್ತವ್ಯಗಳು ಮಾತ್ರ ಹಾಗೆಯೇ ಉಳಿದುಕೊಂಡವು.