About Us :: History | Authority | Board | Departments | Organization Chart | MUDA City Maps

 
Projects
Your Property / Site Status
City Planning
Allotment of Sites
Catalog & Indexing
Notice Board
Meeting Proceedings
Notifications
Tender
Auctions
ACTS
Frequently Asked Questions
   
   
   
   
 

MUDA Departments

MUDA or Mysore Urban Development Authority involves various departments to take part for development of Residential sites, commercial sites or Industrial sites.
Each department play significant role to improve the infrastructure of Mysore.
Commissioner
Commissioner is chief executive and administrative officer of the authority. The overall control and co-ordination of various sections mentioned below to implement successfully schemes of authority is the basic duty of Commissioner.
 
MUDA Departments
  1. Land Acquisition Department
    The Land Acquisition Department works in close liaison with the Engineering Department for the purpose of acquiring lands required for executing various developmental schemes & formation of new layouts.
     
  2. Town Planning Department
    The Town Planning Department is responsible for preparation and revision of the Comprehensive Development Plan for Mysore City, periodically, preparation of Layout Plans, approval of Development Plans for Layouts and Group Housing Schemes and generally assists the Authority in its function as the Planning Authority for Mysore. It also monitors the change of land use in the CDP area
     
  3. Engineering Department
    The Engineering Department is primarily concerned with the execution of various developmental schemes in the layouts as also infrastructural works. This department also monitors the execution of water supply and underground drainage works in MDA layouts taken up by BWSSB and electrification works executed by CHESCOM and also takes of works on self execution.
     
  4. Allotment & General Administration Department
    The Allotment & Administration Department handles all matters pertaining to allotment of sites, shops and houses, assessment of property tax, leases and shop rents. The Department is also entrusted with the responsibility of all establishment and general administrative matters.
     
  5. Finance Department
    The Finance Department renders advise to the Authority on various financial issues and is also entrusted with the responsibility of maintenance of the accounts of the Authority. This Department also oversees the demand, collection and balance of dues to the Authority
     
  6. Law Department
    The Law Department advises the Authority on various legal issues, handles litigations by and against the Authority in various courts, etc
     
  7. Public Relations Department
    The Public Relations Department receives applications for various purposes from public on acknowledgement and thereafter transmit them to various departments for necessary action. Apart from the above, Public Relations office handles the media issues. These include publication of press notes, advertisements as also rejoinders and clarifications with reference to reports appearing in newspapers about the Organisation
Tahsildar
  • Khatha Registration
  • Transfer of Khatha
  • Tax Fixation of Sites
  • Tax Fixation of House
 
ಮುಡಾ ವಿಭಾಗಗಳು

ಮುಡಾ ಅಥವಾ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಲವಾರು ವಿಭಾಗಗಳನ್ನು ಹೊಂದಿದ್ದು, ಈ ಮೂಲಕ ವಸತಿ ಪ್ರದೇಶಗಳು, ವಾಣಿಜ್ಯ ಪ್ರದೇಶಗಳು ಮತ್ತು ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಗೊಳಿಸುತ್ತದೆ.

ಪ್ರತಿಯೊಂದು ವಿಭಾಗಗಳು ಮೈಸೂರಿನ ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸಲು ತಮ್ಮದೇ ಆದ ಪ್ರಧಾನ ಪಾತ್ರ ವಹಿಸುತ್ತವೆ.

ಆಯುಕ್ತರು
 
ಆಯುಕ್ತರು ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಮತ್ತು ಆಡಳಿತ ಅಧಿಕಾರಿಯಾಗಿರುತ್ತಾರೆ. ಪೂರ್ಣ ನಿಯಂತ್ರಣ ಮತ್ತು ಹಲವಾರು ವಿಭಾಗಗಳ ನಡುವೆ ಸಮನ್ವಯತೆ ಮೂಡಿಸುವುದು ಹಾಗೂ ಪ್ರಾಧಿಕಾರದ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುವುದು ಆಯುಕ್ತರ ಮೂಲ ಕೆಲಸವಾಗಿರುತ್ತದೆ.

ಭೂಸ್ವಾಧೀನ ಶಾಖೆ

ಹೊಸ ಬಡಾವಣೆಗಳ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಇಲಾಖೆಯು ಎಂಜಿನಿಯರಿಂಗ್ ವಿಭಾಗದೊಂದಿಗೆ ಕೆಲಸ ಮಾಡುತ್ತದೆ. ಇದರ ಉದ್ದೇಶವೇ ಹಲವಾರು ಯೋಜನೆಗಳು ಮತ್ತು ಹೊಸ ಬಡಾವಣೆಗಳ ನಿರ್ಮಾಣಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು.

  1. ನಗರ ಯೋಜನೆ ಶಾಖೆ

ನಗರ ಯೋಜನೆ ಶಾಖೆಯು  ಮೈಸೂರು ನಂಜನಗೂಡು ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆಯನ್ನು ಸಿದ್ದಪಡಿಸಿ, ಸರ್ಕಾರದ ಅನುಮೋದನೆ ಪಡೆಯುವುದು ಮತ್ತು ಅನುಮೋದನೆ ನಂತರ ಅನುಷ್ಠಾನಕ್ಕೆ ತರುವುದು. ಇದರ ಜೊತೆಯಲ್ಲೇ ಬಡಾವಣೆಗಳ ನಕ್ಷೆ, ಬಡಾವಣೆಗಳ ಅಭಿವೃದ್ಧಿಗೆ ಒಪ್ಪಿಗೆ, ಸಮೂಹ ವಸತಿ ಯೋಜನೆಗಳ ಜಾರಿ ಮಾಡುವುದು. ಮೈಸೂರಿನ ನಗರ ಯೋಜನೆಗಳಿಗೆ ಪ್ರಾಧಿಕಾರವು ಸಾಮಾನ್ಯ ಸಹಕಾರ ನೀಡುವುದಾಗಿದೆ. ಸ್ಥಳೀಯ ಯೋಜನಾ ಪ್ರದೇಶದಲ್ಲಿನ ಭೂ ಉಪಯೋಗ ಬದಲಾವಣೆಯ ಪ್ರಸ್ತಾವನೆಗಳನ್ನು ಕೆ.ಟಿ.ಸಿ.ಪಿ ಕಾಯ್ದೆ 1961ರನ್ವಯ ಕ್ರಮವಹಿಸುವುದು. ಕಂದಾಯ ಇಲಾಖೆ ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಇತರೆ  ಪ್ರಮುಖ ಇಲಾಖೆಗಳಿಗೆ ನಗರ ಯೋಜನಾ ಸಂಬಂಧಿಸಿದ ವಿಷಯಗಳ ಬಗ್ಗೆ ಅಭಿಪ್ರಾಯ ನೀಡುವುದು.

  1. ತಾಂತ್ರಿಕ ಶಾಖೆ

ತಾಂತ್ರಿಕ ಇಲಾಖೆಯು ನೂತನ ಬಡಾವಣೆಗಳಲ್ಲಿ ಅಭಿವೃದ್ಧಿಯಾಧಾರಿತ ಯೋಜನೆಗಳ ಜೊತೆಗೆ ಮೂಲಸೌಕರ್ಯಗಳನ್ನು ಕಾರ್ಯಗತಗೊಳಿಸುವ ಮಹತ್ತರ ಕರ್ತವ್ಯವನ್ನು ಹೊಂದಿದೆ. ಇದರ ಜೊತೆಗೆ ಎಂಡಿಎ ಬಡಾವಣೆಗಳಲ್ಲಿ ಬಿಡಬ್ಲ್ಯೂಎಸ್ಎಸ್ಬಿಯ ಕೆಲಸವಾದ ನೀರು ಪೂರೈಕೆ ಮತ್ತು ಒಳಚರಂಡಿ ಕೆಲಸ ಹಾಗೂ ಚೆಸ್ಕಾಂನ ವಿದ್ಯುತ್ ಪೂರೈಕೆಯ ಮೇಲ್ವಿಚಾರಣೆ ಮಾಡುವುದು ಮತ್ತು ತನ್ನ ಇಲಾಖೆಗಳಿಂದಲೇ ಆಗಬೇಕಾದ ಕೆಲಸಗಳನ್ನು ನೋಡಿಕೊಳ್ಳುವುದು.

 

 

  1. ಹಂಚಿಕೆ ಮತ್ತು ಸಾಮಾನ್ಯ ಆಡಳಿತ ಶಾಖೆ

ಹಂಚಿಕೆ ಮತ್ತು ಆಡಳಿತ ಇಲಾಖೆಯು ನಿವೇಶನಗಳ ಹಂಚಿಕೆ, ಅಂಗಡಿಗಳು ಮತ್ತು ಮನೆಗಳು, ಆಸ್ತಿ ತೆರಿಗೆಯ  ಮೌಲ್ಯಮಾಪನ, ಭೋಗ್ಯ ಮತ್ತು ಅಂಗಡಿಗಳ ಬಾಡಿಗೆ ನಿರ್ಧರಿಸುವ ಸಂಬಂಧದ ಎಲ್ಲಾ ವಿಷಯಗಳ ಬಗ್ಗೆ ನೋಡಿಕೊಳ್ಳುತ್ತದೆ. ಅಲ್ಲದೆ ಎಲ್ಲಾ ಸ್ಥಾಪಿತ ಮತ್ತು ಸಾಮಾನ್ಯ ಆಡಳಿತ ವಿಷಯಗಳ ಸಂಬಂಧದ ಜವಾಬ್ದಾರಿಯನ್ನು ಒಪ್ಪಿಕೊಳ್ಳುವುದು.

  1. ಲೆಕ್ಕ ಶಾಖೆ

ಲೆಕ್ಕಶಾಖೆಯು ಸಕ್ಷಮ ಪ್ರಾಧಿಕಾರಕ್ಕೆ ಹಣಕಾಸಿನ ವಿಷಯಗಳಿಗೆ ಸಂಬಂಧಿಸಿದಂತೆ ಅಭಿಪ್ರಾಯ ಮತ್ತು ಸಲಹೆ ಸೂಚನೆಗಳನ್ನು ನೀಡುವುದು. ಹಣಕಾಸಿನ ನಿರ್ವಹಣೆಯ ಬಾಬ್ತು ಆಂತರಿಕ ಲೆಕ್ಕ ತಪಾಸಣೆ ಹಾಗೂ ಲೆಕ್ಕ ನಿರ್ವಹಣೆಯ ಕೆಲಸ ಮಾಡುವುದು.

  1. ಕಾನೂನು ಶಾಖೆ

ಕಾನೂನಿಗೆ ಸಂಬಂಧಿಸಿದ ವಿಷಯಗಳು ಕುರಿತಂತೆ ಕಾನೂನು ಇಲಾಖೆಯು ಪ್ರಾಧಿಕಾರಕ್ಕೆ ಸಲಹೆ ನೀಡುತ್ತದೆ. ಜೊತೆಗೆ ಪ್ರಾಧಿಕಾರ ವಿವಿಧ ಕೋರ್ಟ್ ಗಳಲ್ಲಿ ಎದುರಿಸುತ್ತಿರುವ ಮೊಕದ್ದಮೆಗಳ ಬಗ್ಗೆಯೂ ನೋಡಿಕೊಳ್ಳುತ್ತದೆ.

  1. ಸಾರ್ವಜನಿಕ ಸಂಪರ್ಕ ಶಾಖೆ

ಸಾರ್ವಜನಿಕ ಸಂಪರ್ಕ ಇಲಾಖೆಯು ವಿವಿಧ ಉದ್ದೇಶಗಳಿಗಾಗಿ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸುವುದು ಮತ್ತು ಅವುಗಳನ್ನು ಅಗತ್ಯ ಕ್ರಮಗಳಿಗಾಗಿ ವಿವಿಧ ಇಲಾಖೆಗಳಿಗೆ ಕಳುಹಿಸುತ್ತದೆ. ಇದರ ಜೊತೆಗೆ ಮಾಧ್ಯಮಗಳಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡುತ್ತದೆ. ಅಂದರೆ ಪತ್ರಿಕಾ ಪ್ರಕಟಣೆಗಳನ್ನು ಹೊರಡಿಸುವುದು, ಜಾಹೀರಾತು ನೀಡುವುದು ಮತ್ತು ಪತ್ರಿಕೆಗಳಲ್ಲಿ ಪ್ರಾಧಿಕಾರದ ಬಗ್ಗೆ ಬಂದಿರುವ ಸುದ್ದಿಗಳ ಕುರಿತಂತೆ ಪ್ರತಿಕ್ರಿಯೆ ಮತ್ತು ಸ್ಪಷ್ಟನೆ ನೀಡುವ ಕೆಲಸ ಮಾಡುವುದು.